A picture has been shared from Pawan Wadeyar and he has asked to guess the person from the movie Natasaarvabhowma Staring Puneeth Rajkumar, Rachitha Ram, Anupama. <br /> <br /> <br />ಪುನೀತ್ ರಾಜ್‌ಕುಮಾರ್, ರಚಿತಾ ರಾಮ್, ಅನುಪಮಾ ಅಭಿನಯದ ನಟ ಸಾರ್ವಭೌಮ ಸಿನಿಮಾದ ಒಂದು ಫೋಟೋವನ್ನು ಪವನ್ ಒಡೆಯರ್ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಯಾರು ಎಂದು ಗುರುತು ಹಿಡಿಯಲು ಕೇಳಿದ್ದಾರೆ. <br />